Lingaraju commented on a his freind vignesh's couple photo | ಮದ್ವೆ ಮುಂಚೆ ಗಂಡ ಹೆಂಡತಿ ಅಂದ್ರೆ ಅನ್ಕೊಂಡಿದ್ದೆ ಇರ್ಬೇಕು ಬಹಳ ಘನ ಗಾಂಭೀರ್ಯ | ಇದ ನೋಡಿ ಮತ್ತೆ ಜ್ಞಾಪಕ ಬಂತು ಇಲ್ಲಿದೆ ನಿಜವಾದ ಸೌಂದರ್ಯ | ಒಬ್ರಿಗೊಬ್ರು ಕಣ್ಣಲ್ಲಿ ಕಣ್ಣಿಟ್ ನೋ ಡಿ ತಿಳಿಯುತ್ತೆ ಅದರ ಒಳ ಆಂತರ್ಯ | ಕಷ್ಟ ಬಂದೆ ಬರುತ್ತೆ ಅದೇ ರೀ ಜೀವನದ ಅಚಾತುರ್ಯ | ಒಬ್ಬ್ರಿಗೊರು ಹೀಗೆ ಹಾರೈಕೆ ಕೊಡಿ + ಜೋತೆಲಿರ್ಲಿ ಚಾತುರ್ಯ | ಐ ವಿಶ್ ಹ್ಯಾಪಿ ವಿಗ್ನೆಶ್ ಫ್ಯಾಮಿಲಿ ಅಷ್ಟೇ ರೀ ನಮ್ ತಾತ್ಪರ್ಯ ||| -ಲಿಂಗು ಲೀಲಾ - ಇಷ್ಟ ಆದ್ರೆ ಇಟ್ಕೋ ಳಿ ಜೇಬೊಳಗೆ ಇಲ್ಲ ಅಂದ್ರೆ ಬೈಕೋ ಬೇಡಿ ಒಳಗೊಳಗೆ |